ಮಾರ್ಚ್ ೩೧ - ಮಾರ್ಚ್ ತಿಂಗಳ ಮೂವತ್ತ ಒಂದನೇ ದಿನ. ಗ್ರೆಗೋರಿಯನ್ ಕ್ಯಾಲೆಂಡರ್ ವರ್ಷದಲ್ಲಿನ ೯೦ನೇ ದಿನ (ಅಧಿಕ ವರ್ಷದಲ್ಲಿ ೯೧ನೇ ದಿನ). ಈ ದಿನದ ನಂತರ ವರ್ಷದಲ್ಲಿ ೨೭೫ ದಿನಗಳು ಉಳಿದಿರುತ್ತವೆ. ಟೆಂಪ್ಲೇಟು:ಮಾರ್ಚ್ ೨೦೨೪ == ಪ್ರಮುಖ ಘಟನೆಗಳು == ೧೮೮೯ - ಐಫಲ್ ಗೋಪುರದ ಉದ್ಘಾಟನೆ. ೧೯೫೯ - ೧೪ನೇ ದಲೈ ಲಾಮ, ತೆನ್ಜಿನ್ ಗ್ಯಾತ್ಸೊ, ಭಾರತದಲ್ಲಿ ಆಶ್ರಯ ಪಡೆದರು. ೧೯೬೬ - ಸೊವಿಯೆಟ್ ಒಕ್ಕೂಟವು ಲೂನ ೧೦ ಉಪಗ್ರಹವನ್ನು ಉಡಾವಣೆ ಮಾಡಿತು. ೧೩೪೯ - ಜರ್‌ಮನಿನಲ್ಲಿ ೩೦೦೦ ಸಾವಿರ ಯಹೂದಿಗಳನ್ನು ಸಾಯಿಸಿದ ದಿನ. == ಜನನ == ೧೫೦೪ - ಗುರು ಅಂಗದ್ ದೇವ್, ಸಿಖ್ ಧರ್ಮದ ಎರಡನೇ ಗುರು. == ನಿಧನ == ೧೭೨೭ - ಐಸಾಕ್ ನ್ಯೂಟನ್, ಬ್ರಿಟನ್ನ ಗಣಿತಜ್ಞ ಮತ್ತು ಭೌತಶಾಸ್ತ್ರಜ್ಞ. == ರಜೆಗಳು/ಆಚರಣೆಗಳು == == ಹೊರಗಿನ ಸಂಪರ್ಕಗಳು == ಇತಿಹಾಸದಲ್ಲಿ ಈ ದಿನ 2005-08-05 ವೇಬ್ಯಾಕ್ ಮೆಷಿನ್ ನಲ್ಲಿ. ವಿಜ್ಞಾನ ಕ್ಷೇತ್ರದಲ್ಲಿ ಈ ದಿನ ದಿ ಹಿಸ್ಟರಿ ಚಾನೆಲ್ : ಇತಿಹಾಸದಲ್ಲಿ ಈ ದಿನ ಆನ್-ದಿಸ್-ಡೇ ತಾಣ